ಇಲ್ಲ ಹುಡುಕಿ

Sunday, 1 July 2012

ಸಂಧಿಗಳಲ್ಲಿ ಪ್ರಮುಖವಾದವು ಮೂರು: ೧)ಸ್ವರ ಸಂಧಿ ೨) ವ್ಯಂಜನ ಸಂಧಿ ಮತ್ತು ೩)ವಿಸರ್ಗ ಸಂಧಿ. ಇವುಗಳಲ್ಲದೆ ಪ್ರಕೃತಿಭಾವ ಸಂಧಿ ಮತ್ತು ಸ್ವಾದಿ ಸಂಧಿ ಎಂಬ ಎರಡು ಪ್ರಕಾರಗಳೂ ಇವೆ. ಪ್ರಕೃತಿಭಾವ ಸಂಧಿಯಲ್ಲಿ ಯಾವ ವರ್ಣವೂ ಬದಲಾಗುವುದಿಲ್ಲ. ಆದರೂ ಇಲ್ಲಿ ಸ್ವರದ ಮುಂದೆ ಸ್ವರವು ಬರುವುದರಿಂದ ಇದನ್ನು ಸ್ವರ ಸಂಧಿಯ ಭೇದವನ್ನಾಗಿ ಪರಿಗನಿಸುತ್ತಾರೆ. ಸ್ವರ(अच्)ಸಂಧಿಯ ವಿಧಗಳು: 1)सवर्णदीर्घ संधिः 2)गुण 3)वृद्धि 4)यण् 5)यान्तादेश 6)वान्तादेश 7)पूर्वरूप 8)पररूप 9)अवङादेश 10)प्रकृतिभाव ವ್ಯಂಜನ (हल्)ಸಂಧಿಯ ವಿಧಗಳು: 1)श्चुत्व संधिः 2)ष्टुत्व 3)जश्त्व 4)अनुनासिक 5)अनुस्वार 6)परसवर्ण 7)पूर्वसवर्ण 8)छत्व

No comments:

Post a Comment